Monday, January 27, 2020

ವಿದ್ಯಾರ್ಥಿಗಳಿಗೊಂದು ಪತ್ರ

ಈ ವರ್ಷ sslc-sslc ಎಕ್ಸಾಮ್ ಬರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಒಂದು ಸಣ್ಣ ದಂತಹ ಪತ್ರ ಪತ್ರದ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಕೆಲವು ಸೂಚನೆಗಳನ್ನುಹೇಳಲು ಬಯಸುತ್ತೇನೆ ಮುಖ್ಯವಾದವುಗಳು ಕೇವಲ ವಿದ್ಯಾರ್ಥಿಗಳಿಗೆ ಅಲ್ಲದೆ ಅವರು ಪೋಷಕರಿಗೂ ಸಹ ಅತ್ಯಂತ ಮುಖ್ಯವಾಗಿ ಬೇಕಾಗಿರುವಂತಹ ಸೂಚನೆಗಳ ಆಗಿರುತ್ತದೆ.

ಮೊದಲಿಗೆ ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ ನಿಮ್ಮ ಕೈಲಾದರೆ ಇದಕ್ಕೆ ಉತ್ತರಗಳನ್ನು ಒಂದು ಪೇಪರ್ ಮತ್ತು ಪೆನ್ನು ತೆಗೆದುಕೊಂಡು ಅದರಲ್ಲಿ ಬರೆಯುತ್ತಾ ಹೋಗಿ ಜೊತೆಗೆ ಯಾವುದೇ ಆತಂಕ ಪಡೆದೆ ಪ್ರಶ್ನೋತ್ತರಗಳನ್ನು ನಿಮ್ಮ ಪೋಷಕರಿಗೂ ಸಹ ತೋರಿಸಲು ಪ್ರಯತ್ನ ಪಡಿ.

ನಿಮಗೆ ಯಾವುದೇ ನಿಮ್ಮ ವಿಷಯದ ಪ್ರಶ್ನೆಗಳನ್ನು ನಾನು ಕೇಳಲು ಬಯಸುವುದಿಲ್ಲ ಅಂತಹ ಭಯವನ್ನು ಪಡುವಂತಹವರಿದ್ದರೆ  ಅದನ್ನು ಮರೆತುಬಿಡಿ ಇಲ್ಲಿ ಕೇಳುವುದಿಲ್ಲ ನನಗೆ ಮತ್ತು ನಿಮಗೆ ನಿಮ್ಮ ವಯಸ್ಸಿನ ಮಕ್ಕಳಿಗೆ ಮಾತ್ರ ಅರ್ಥವಾಗುವಂತಹ ಪ್ರಶ್ನೆಗಳು.

ಇವೆಲ್ಲಾ ಪೆನ್ ಪೇಪರ್ ತೆಗೆದುಕೊಂಡು ರೆಡಿಯಾಗಿದ್ದೇನೆ ಎಂದು ಬಯಸುತ್ತೇನೆ

ಪ್ರಶ್ನೆಗಳು ಇಂತಿವ

  1. ಬೆಳಿಗ್ಗೆ ಎಷ್ಟು ಗಂಟೆಗೆ ಹೇಳುತ್ತಿದ್ದೀರಾ?

  2. ಎದ್ದ ತಕ್ಷಣ ಮಾಡುವಂತಹ ಕೆಲಸಗಳು ಯಾವುವು?

  3. ನಮ್ಮ ಶಾಲೆಯು ಈಗ ಎಷ್ಟೊತ್ತಿಗೆ ಪ್ರಾರಂಭವಾಗುತ್ತಿದೆ?

  4. ಶಾಲೆಯಿಂದ ಬರುವ ಸಮಯ?

  5. ಬಂದಮೇಲೆ ನಿಮ್ಮ ಪೋಷಕರು ನಿಮ್ಮೊಂದಿಗೆ ಎಷ್ಟು ಗಂಟೆಗಳ ಕಾಲ ಕಳೆಯುತ್ತಿದ್ದಾರೆ?

  6. ಶಾಲೆಯಿಂದ ಬಂದ ಮೇಲೆ ಪೋಷಕರ ಜೊತೆಯಲ್ಲಿ ಅಲ್ಲದೆ ಗ್ಯಾಜೆಟ್ಗಳು ಜೊತೆಯಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದರು?

  7. ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಷ್ಟು ಬಾರಿ ನೀವು ನಿಮ್ಮ ಪೋಷಕರೊಂದಿಗೆ ಭೋಜನವನ್ನುವನ್ನು ಸವಿದಿದ್ದೀರಾ?

  8. ನೀವು ರಾತ್ರಿ ಮಲಗುವ ಸಮಯ ಎಷ್ಟು?

  9. ನಿಮಗೆ ಪರೀಕ್ಷೆಗೆ  ಸಂಬಂಧಿಸಿದಂತಹ ಭಯಪಡುವಂತಹ ಕನಸುಗಳು ಏನಾದರೂ ಬೀಳುತ್ತಿವೆಯ?